ಬಿಪಿ ನ್ಯೂಸ್ ಸಂಪಾದಕರ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ ಪರಮಪೂಜ್ಯರು

0
83
Advertisement

ಬಿಸಿಲೂರ್ ಪೋಸ್ಟ್
ರಾಯಚೂರು,ಮೇ.26: ಸಿಂಧನೂರಿನಲ್ಲಿ ಕರ್ನಾಟಕ ಬಿಪಿ ನ್ಯೂಸ್ ಮಾಧ್ಯಮ ಹಾಗೂ ಬಿಸಿಲೂರ್ ಪೋಸ್ಟ್ ಪತ್ರಿಕೆಯ ಸಂಪಾದಕರಾದ ಅರುಣ್ ಭೂಪಾಲ್ ಅವರ ನಿವಾಸಕ್ಕೆ ಇಂದು ಶ್ರೀ ಮರಿ ಶಿವಯೋಗಿಗಳ ತಪೋವನ ಹಳೆಕೋಟೆಯ ಪರಮ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಚನ್ನಬಸಯ್ಯ ತಾತನವರು ಹಾಗೂ ಶ್ರೀಶಶಿಧರ ಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಹೋಮ ಮತ್ತು ನವಗೃಹ ಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶ್ರೀಮರಿ ಶಿವಯೋಗಿಗಳ ತಪೋವನ ಹಳೆಕೋಟೆಯ ಪರಮಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರನ್ನು ಭಕ್ತಾದಿಗಳು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.

Advertisement

LEAVE A REPLY

Please enter your comment!
Please enter your name here