ಬಳ್ಳಾರಿಯ ಆಟೋ ಚಾಲಕ ಜೀವ ಹೋರಾಟದಲ್ಲಿ – ಸಾರ್ವಜನಿಕರಿಂದ ನೆರವಿನ ಮನವಿ

0
86
Advertisement

ಬಳ್ಳಾರಿ ನಗರದ ಕೌಲ್ ಬಜಾರ ಪ್ರದೇಶದ ನಿವಾಸಿ ಮಹ್ಮದ್ ಸಾದೀಕ್ (43 ವರ್ಷ) ಮೂಲತಃ ಆಟೋ ಚಾಲಕರಾಗಿದ್ದು, ಕುಟುಂಬದ ಆಧಾರವಾಗಿದ್ದರು. ದಿನಗೂಲಿ ದುಡಿದು ಕುಟುಂಬವನ್ನು ಸಾಕುತ್ತಿದ್ದ ಇವರು ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದಾರೆ.

https://www.instagram.com/reel/DNiFe1RK0WX/?utm_source=ig_web_copy_link&igsh=aWl1aThwaW1pZmpi

ಸಾದೀಕ್ ಅವರ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು, ಬದುಕು ಉಳಿಯಲು ತಕ್ಷಣ ಕಿಡ್ನೀ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಇವರ ಸಹೋದರ ಕಿಡ್ನೀ ನೀಡಲು ಸಿದ್ದರಿದ್ದರೂ, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ವೆಚ್ಚ ಬರೋಬ್ಬರಿ ₹8.5 ಲಕ್ಷ ಎಂದು ವೈದ್ಯರು ತಿಳಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬ ಇದೀಗ ನೆರವಿಗಾಗಿ ಸಾರ್ವಜನಿಕರನ್ನು ಮನವಿ ಮಾಡುತ್ತಿದೆ. ಜೀವ ಉಳಿಸಲು ಅಗತ್ಯವಾದ ದೇಣಿಗೆಗಳನ್ನು ನೀಡಲು ಸಹಾಯ ಹಸ್ತಕ್ಕೆ ಕುಟುಂಬವು ವಿನಂತಿಸಿದೆ.

ನೆರವು ನೀಡಲು:
PhonePe – 9353400864

Advertisement

LEAVE A REPLY

Please enter your comment!
Please enter your name here