ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ ನಡೆಯಲಿದೆ

0
136
Advertisement

ಬಳ್ಳಾರಿ BP News Aug 20: ಕನ್ನಡ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯವನ್ನು ಬೆಳೆಸಲು, ರಾಜ್ಯದ ವೈದ್ಯರು ಲೇಖಕರಾಗಿ ತಾವು ಮಾಡುತ್ತಿರುವ ಕೆಲಸವನ್ನು ಗೌರವಿಸಲು ಹಾಗೂ ಹೊಸ ಪೀಳಿಗೆ ವೈದ್ಯರಲ್ಲಿ ಸಾಹಿತ್ಯ ಆಸಕ್ತಿ ಮೂಡಿಸಲು ಭಾರತೀಯ ವೈದ್ಯಕೀಯ ಸಂಘ, ಕನ್ನಡ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ “ವೈದ್ಯಕೀಯ ಸಾಹಿತ್ಯ – ಮಾನವತೆಯ ಸಂಗಮ” ಥೀಮ್‌ನಲ್ಲಿ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ.

ಈ ಎರಡು ದಿನಗಳ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಲೇಖಕರು, ವೈದ್ಯರು ಭಾಗವಹಿಸಲಿದ್ದಾರೆ.
ಸಾಹಿತ್ಯ ಪಠಣ, ಸಂಗೀತ, ನಾಟಕ, ಗೌರವ ಸಮ್ಮಾನ, ಪ್ಯಾನಲ್ ಚರ್ಚೆ ಮುಂತಾದವುಗಳ ಮೂಲಕ ಈ ಸಮ್ಮೇಳನ ಆರೋಗ್ಯ.

ದಿನಾಂಕ: 23 ಮತ್ತು 24 ಆಗಸ್ಟ್ 2025
ಸ್ಥಳ: ಶರಣ ಸಭಾಂಗಣ, B .P .S .C ಸ್ಕೂಲ್, ಆನಂತಪುರ ರಸ್ತೆ, ಬಳ್ಳಾರಿ

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಡಾ. ಗಡ್ಡಿ ದಿವಾಕರ: 944837009

ಡಾ. ದಿನೇಶ್ ಗುಡಿ:9845622551

ಡಾ. ದಿವ್ಯಾ .ಕೆ.ಎನ್:9886157094

Advertisement

LEAVE A REPLY

Please enter your comment!
Please enter your name here