ಬಿಸಿಲೂರ್ ಪೋಸ್ಟ್
ರಾಯಚೂರು,ಮೇ.26: ಸಿಂಧನೂರಿನಲ್ಲಿ ಕರ್ನಾಟಕ ಬಿಪಿ ನ್ಯೂಸ್ ಮಾಧ್ಯಮ ಹಾಗೂ ಬಿಸಿಲೂರ್ ಪೋಸ್ಟ್ ಪತ್ರಿಕೆಯ ಸಂಪಾದಕರಾದ ಅರುಣ್ ಭೂಪಾಲ್ ಅವರ ನಿವಾಸಕ್ಕೆ ಇಂದು ಶ್ರೀ ಮರಿ ಶಿವಯೋಗಿಗಳ ತಪೋವನ ಹಳೆಕೋಟೆಯ ಪರಮ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಚನ್ನಬಸಯ್ಯ ತಾತನವರು ಹಾಗೂ ಶ್ರೀಶಶಿಧರ ಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಹೋಮ ಮತ್ತು ನವಗೃಹ ಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
