ಮೆಕ್ಸಿಕೊ ಚೆಲುವೆಗೆ ಒಳಿದ ವಿಶ್ವ ಸುಂದರಿ ಪಟ್ಟ; ಫಾತಿಮಾ ಬಾಷ್ 2025 ರ ಮಿಸ್ ಯೂನಿವರ್ಸ್!

0
28
Advertisement

ಬ್ಯಾಂಕಾಕ್‌, ನ. 23: ಬ್ಯಾಂಕಾಕ್‌ನಲ್ಲಿ ನಡೆದ 74 ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ, ಮೆಕ್ಸಿಕೊದ ಫಾತಿಮಾ ಬಾಷ್‌ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡರು. ಥೈಲ್ಯಾಂಡ್ ನ ಪ್ರವೀಣಾರ್ ಸಿಂಗ್ ಮೊದಲ ರನ್ನರ್ ಅಪ್, ವೆನೆಜುವೆಲಾದ ಸ್ಟೆಫನಿ ಅಬಾಸಾಲಿ ಎರಡನೇ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರು.

ಭಾರತದ ಮಣಿಕಾ ವಿಶ್ವಕರ್ಮ ಟಾಪ್ 30 ರಲ್ಲಿ ಅರ್ಹತೆ ಪಡೆದರೂ, ಕೊನೆಯದಾಗಿ ಟಾಪ್ 12ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.

Advertisement

LEAVE A REPLY

Please enter your comment!
Please enter your name here