ಉಡುಪಿಯ ಖ್ಯಾತ ಸಾಹಿತಿ, ಹಿರಿಯ ರಂಗಕರ್ಮಿ ಪ್ರೊ. ರಾಮದಾಸ್‌ ಕುಂಡಂತಾಯ ವಿಧಿವಶ!

0
25
Advertisement

ಉಡುಪಿ, ಡಿ.24; ಉಡುಪಿಯ ಖ್ಯಾತ ಕಾದಂಬರಿಕಾರ, ಕತೆಗಾರ, ಕವಿ, ನಾಟಕಕಾರ, ವಿಮರ್ಶಕ, ನಟ ಪ್ರೊ. ರಾಮದಾಸ್ ಕುಂಡಂತಾಯ ಅವರು ನಿನ್ನೆ ಡಿ.23ರಂದು ನಿಧನರಾದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಹಳೆಗನ್ನಡ ಪಾಠಗಳನ್ನು ಭೋಧಿಸುತ್ತಿದ್ದರು. ಪ್ರೊ. ರಾಮದಾಸ್ ಅವರು ‘ಎಳನಿಂಬೆ’ ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ.

Advertisement

LEAVE A REPLY

Please enter your comment!
Please enter your name here