ಬಳ್ಳಾರಿ :ನಗರದ ಪೋಲಾ ಹೋಟೆಲ್ ಮುಂಭಾಗದಲ್ಲಿರುವ ಎಲ್ ಎಲ್ ಸಿ ಕಾಲುವೆ ಕಾಲೋನಿಯಲ್ಲಿ ಎಪ್ರಿಲ್ 9ರಿಂದ ಎಪ್ರಿಲ್ 14 ರ ವರೆಗೆ ಎಲ್ ಎಲ್ ಸಿ ಕಾಲುವೆಯ ಲಲಿತಾ ಪರಮೇಶ್ವರಿ ಭಕ್ತ ವೃಂದ ವತಿಯಿಂದ ಲಲಿತಾ ಪರಮೇಶ್ವರಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
.ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ದಕ್ಷಿಣ ಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಭಾರತಿ ತೀರ್ಥ ಮಹಾಸ್ವಾಮಿ ಮತ್ತು ಜಗದ್ಗುರು ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಆಶೀರನುಗ್ರಹದಿಂದ ಲಲಿತಾ ಪರಮೇಶ್ವರಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Advertisement 
