ಕುರುಗೋಡು :
ಕುರುಗೊಡಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಘಟನಾತ್ಮಕ ಸಭೆಯನ್ನು ನಡೆಸಲಾಯಿತು
ಕುರುಗೊಡಿನಲ್ಲಿ ಪಕ್ಷದ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ದಮ್ಮರ್ ಶೇಖರ್ ರವರು ಪಕ್ಷದ ಸಂಘಟನೆ ನನ್ನ ತವರು ಕ್ಷೇತ್ರ ಕಂಪ್ಲಿಯಿಂದ ಪ್ರಾರಂಭಿಸಿದ್ದು ಸಂತೋಷವಾಯಿತು ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೆವೆ ಎಂದು ತಿಳಿಸಿದರು
_krpp
ಕುರುಗೋಡು ತಾಲೂಕಿನ ಪರಿಶಿಷ್ಟ ವರ್ಗ ಶಕ್ತಿ ಘಟಕದ ಅಧ್ಯಕ್ಷರಾಗಿ ಶ್ರೀ ರಾಜಶೇಖರ್, ಓಬಿಸಿ ಶಕ್ತಿ ಘಟಕದ ಅಧ್ಯಕ್ಷರಾಗಿ ಶ್ರೀ ನೇಕಾರ ಗಿರೀಶ್ ಅವರನ್ನು ನೇಮಕ ಮಾಡಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ದಮ್ಮೂರ್ ಶೇಖರ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಆಚಾರ್, ಉಪಾಧ್ಯಕ್ಷರಾದ ಶ್ರೀ ಪ್ರಭುಶೇಖರ್ ಗೌಡ, ಮಹಿಳಾ ಶಕ್ತಿ ಘಟಕದ ಶ್ರೀಮತಿ ಹಂಪಿ ರಮಣ ಜಿಲ್ಲಾ ಖಜಾಂಚಿಗಳಾದ ಶ್ರೀ ಸತೀಶ್ , ಶ್ರೀ ಶ್ರೀನಿವಾಸ ಶೆಟ್ಟಿ, ಶ್ರೀ ವೀರಶೇಖರ್ ರೆಡ್ದಿ ಭಾಗವಹಿಸಿದರು
ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು