ಬಳ್ಳಾರಿ: ನಗರದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸೋಮಶೇಖರರೆಡ್ಡಿ..

0
108

BP NEWS: ಬಳ್ಳಾರಿ: ಮಾರ್ಚ್.05:  ಬೆಳಿಗ್ಗೆ 9.00 ಗಂಟೆಗೆ.. 23ನೇ ವಾರ್ಡಿನ ತಾಳೂರು ರಸ್ತೆಯ ಕಾಲುವೆ ಹತ್ತಿರ.. ಕುಡಿಯುವ ನೀರಿನ ನೂತನ ಎಚ್ .ಡಿ ಪೈಪ್ ಲೈನ್ ಮಹಾನಗರ ಪಾಲಿಕೆಯ 15ನೇ ಫೈನಾನ್ಸಿನಲ್ಲಿ 22 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.. ಈ ಕಾಮಗಾರಿಯು ಬೀಚಿ ನಗರ, ಭಗತ್ ಸಿಂಗ್ ನಗರ ಹಾಗೂ ಕಪಗಲ್ ರೋಡ್ ಲಿಂಕ್ ರಸ್ತೆಗಳು ಹಳೆಯ ಕುಡಿಯುವ ಪೈಪ್ ಲೈನನ್ನು ನೂತನವಾಗಿ ಹೆಚ್ ಡಿ ಪೈಪ್ ಲೈನ್ ಮೂಲಕ ಬದಲಾಯಿಸಲಾಗುವುದು.. ಹಾಗೂ ಮಹಾನಗರಪಾಲಿಗೆ 15ನೇ ಫೈನಾನ್ಸಿನಲ್ಲಿ..6,20 ಲಕ್ಷದಲ್ಲಿ.. 10.00 ಗಂಟೆಗೆ.. ಬೀಚಿ ನಗರದ ಪಾರ್ಕಿನ ಅಭಿವೃದ್ಧಿಗೆ ಸಹ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಬಳ್ಳಾರಿ ಮಹಾನಗರ ಪಾಲಿಕೆಯ  ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು ಹಾಗೂ ನಗರ ಶಾಸಕರಾದ ಸೋಮಶೇಖರ್ ರೆಡ್ಡಿ , ಪಾಲಿಕೆ ಸದಸ್ಯರಾದ ಪಿ. ಗಾದೆಪ್ಪ. ಮೋತ್ಕಾರ್ ಶ್ರೀನಿವಾಸ ಹನುಮಂತಪ್ಪ , ವೀರೇಂದ್ರ ಬಜ್ಜಪ್ಪ, ಲಕ್ಷ್ಮಣ, ಹುಲುಗಪ್ಪ, ನರಸಿಂಹ, ಮಂಜುನಾಥ್ ಹಾಗೂ ವಾರ್ಡಿನ ಸಾರ್ವಜನಿಕರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here