ಬಳ್ಳಾರಿ: ಪುನೀತ್ ರಾಜಕುಮಾರ್ ರವರ ಪುತ್ಥಳಿ ನಿರ್ಮಿಸಲು ಸ್ಥಳ ನಿಗದಿಗೆ ಒತ್ತಾಯ.

0
124

BP NEWS: ಬಳ್ಳಾರಿ: ಅಕ್ಟೋಬರ್.11: ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಪುನೀತ್ ರಾಜ್ ಸೇವಾ ಸಮಿತಿ ವತಿಯಿಂದ ಸಂಡೂರಿನಲ್ಲಿ ಪುನೀತ್ ರಾಜಕುಮಾರ್ ರವರ ಪುತ್ಥಳಿ ನಿರ್ಮಿಸಲು ಸ್ಥಳ ನಿಗದಿಪಡಿಸಲು ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಸೇವಾ ಸಮಿತಿ ಮುಖಂಡರಾದ ರಮೇಶ್ ಧರ್ಮಮಶ್ರೀ, ಬಾಳೆಕಾಯಿ ಮಂಜು, ನಾಗರಾಜ್, ವೈಕುಂಠ ಭಂಡಾರಿ, ಮಹೇಶ್, ರಾಜೇಶ್ ಹೆಗಡೆ, ಕಾರ್ತಿಕ್, ರೇವಣ,  ನಿಸಾರ , ವಂಶಿ, ಕನ್ನಡಪರ ಸಂಘಟನೆ ಮುಖಂಡರಾದ ರಾಜು, ತಬುಲ ಕುಮಾರಸ್ವಾಮಿ, ರೈತಪರ ಸಂಘಟನೆಯ ಮುಖಂಡರಾದ ಎಂ.ಎಲ್‌.ಕೆ ನಾಯ್ಡು, ಉಜಿನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here