BP NEWS: ಬಳ್ಳಾರಿ: ಅಕ್ಟೋಬರ್.01: ಶ್ರೀ ಮಧ್ವಾಚಾರ್ಯರ ಜಯಂತಿ ಯನ್ನು ಸರ್ಕಾರದ ವತಿಯಿಂದ ಆಚರಿಸಲು ಆಗ್ರಹಿಸಿ ಮನವಿ ಪತ್ರವನ್ನು ಇಲ್ಲಿನ ಬ್ರಾಹ್ಮಣ ಸಮುದಾಯದವರಿಂದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈಸಂದಬ೯ದಲ್ಲಿ ಬಿ.ರಾಘವೇಂದ್ರಮೋಹನ್ ಜಿಲ್ಲಾ ಅಧ್ಯಕ್ಷ ರು ವಿಶ್ವಮಧ್ವಮತ ವೆಲ್ಫೇರ್ ಅಸೋಸಿಯೇಷನ್.
ಭೀಮರಾವ್ ಕುಲಕಣಿ೯. ಜಿಲ್ಲಾ ಕಾರ್ಯಕಾರಿ ಅಧ್ಯಕ್ಷರು.
ಡಾಕ್ಟರ್ ಡಿ.ಶ್ರೀನಾಥ್ ಅವರು ಉಪಸ್ಥಿತರಿದ್ದರು.
ಮಧ್ವಸಂಘ, ಅಚ೯ಕ ಮತ್ತು ಪುರೋಹಿತರ ಸಂಘ, ಬಳ್ಳಾರಿ ಜಿಲ್ಲೆ ಅಡಿಗೆ ದಾರರ ಸಂಘ, ಭಜನಾ ಮಂಡಳಿಗಳ ಸದಸ್ಯರು, ಪರುಶುರಾಮ ಬ್ರಾಹ್ಮಣ ಸೇವಾ ಸಮಿತಿ ಸದಸ್ಯರು , ಇನ್ನೂ ಹಲವಾರು ಬ್ರಾಹ್ಮಣ ಸಮಾಜದ ಸಂಘಟನೆಗಳು
ಭಾಗವಹಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಿದರು.