ಕೃಷಿ ಪತ್ತಿನ ಸಹಕಾರ ಸಂಘದ ಫಲಿತಾಂಶ ಪ್ರಕಟ

0
79

     Bp News Karnataka, ಸಿರುಗುಪ್ಪ, Dec.17.2024:

            ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಂ1 ಐದು ವರ್ಷಗಳ ಅವಧಿಗೆ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತದ ಶಾಸಕರಾದ ಬಿ.ಎಮ್ ನಾಗರಾಜ್ ಚೋಕ್ಕ ಮಂಜುನಾಥಗೌಡ, ಉರುಕುಂದೆಪ್ಪ, ಅವಿರೋಧವಾಗಿ ಆಯ್ಕೆಯಾದರು ದಸ್ತಿಗಿರಿ ಸಾಬ್ 467 ಮತಗಳು ಕೆ ಖಾಜಾ ಮೈನುದ್ದೀನ್ 339 ಮತಗಳು ಹಂಡಿ ಸಿದ್ದಪ್ಪ 427 ಮತಗಳು ಡಿ ಶೇಕಪ್ಪ311 ಮತಗಳು ಎಸ್ ಮುದುಕಪ್ಪ 448 ಮತಗಳು ಹೆಗಡೆ ಆನಂದ್ 363 ಮತಗಳು ಯು ವೆಂಕಟೇಶ್ 412 ಮತಗಳು ಬಿ ಲಕ್ಷ್ಮಿ 461 ಮತಗಳು ಎಸ್ ಈಶ್ವರಮ್ಮ 374 ಮತಗಳು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ ಚುನಾಯಿತರಾಗಿದ್ದಾರೆ
ಎಂದು ಸಿರುಗುಪ್ಪ ನಂಬರ್ 1 ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ರಿಟರ್ನಿಂಗ್ ಅಧಿಕಾರಿಗಳು ಘೋಷಿಸಿದ್ದಾರೆ.