ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ : ಶಾಸಕ ಬಿ ಎಂ ನಾಗರಾಜ್

0
31

Bp News Karnataka, ಸಿರುಗುಪ್ಪ, Nov.28.2024:

ತಾಲೂಕಿನ ಶಾಲಿಗನೂರು ಗ್ರಾಮದ 2024- 25 ಸಾಲಿನ ಕೆ.ಕೆ.ಆರ್.ಡಿ.ಬಿ ಮತ್ತು ಡಿ ಎಂ ಎಸ್ ಅನುದಾನದ ಅಡಿಯಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರವನ್ನು ಶಾಸಕ ಬಿ ಎಂ ನಾಗರಾಜ್ ಉದ್ಘಾಟನೆ ಮಾಡಿದರು.


ಇದೇ ವೇಳೆ ನಗರಸಭೆ ಸದಸ್ಯ ಹೆಚ್ ಗಣೇಶ ,ಎಸ್ ಮೀರಾ ಹುಸೇನ್, ಸಿಡಿಪಿಒ ಪ್ರದೀಪ್, ಪಿಡಿಒ ಸಾಕೀರ್, ಗ್ರಾಮ ಪಂಚಾಯತಿ ಸದಸ್ಯ ಬಸವನಗೌಡ ,ಲಕ್ಷ್ಮಿ ಎಲ್ಲಪ್ಪ, ಗ್ರಾಮದ ಮುಖಂಡರು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಾಜರಾಗಿದ್ದರು….