ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಿಂದ ಮಾಜಿ‌ಸಚಿವ ನಾಗೇಂದ್ರ, ಬಸವಗೌಡ ದದ್ದಲ್ ಅವರ ಕೈಬಿಟ್ಟ ಎಸ್‌ಐಟಿ

0
44

           ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ನಡೆದಿದೆ ಎಂದು ಎಸ್‌ಐಟಿ ಪ್ರಾಥಮಿಕ ಚಾರ್ಜ್‌ ಶೀಟ್ ಸಲ್ಲಿಸಿದ್ದು, 12 ಆರೋಪಿಗಳನ್ನು ಹೆಸರಿಸಿ 49 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಪ್ರಾಥಮಿಕ ಚಾರ್ಜ್ ಶೀಟ್ ನಲ್ಲಿ‌ಮಾಜಿ‌ ಸಚಿವ ನಾಗೆಂದ್ರ, ಬಸನಗೌಡ ದದ್ದಲ್ ಅವರ ಹೆಸರಿಲ್ಲ.

LEAVE A REPLY

Please enter your comment!
Please enter your name here