ಕೆಆರ್‌ಪಿಪಿ ಬಳ್ಳಾರಿ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜಿಲ್ಲಾ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಕ್ಷದ ಜಿಲ್ಲಾಧ್ಯಕ್ಷ ದಮ್ಮೂರು ಶೇಖರ್ ಅವರು ಜಿಲ್ಲಾ ಶಕ್ತಿ ಘಟಕಗಳ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಹಂಪಿ ರಮಣ ಜಿಲ್ಲಾ ಮಟ್ಟದ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ,
ಕೊಳಗಲ್ ಅಂಜಿನಿ ಜಿಲ್ಲಾ ಹಿಂದುಳಿದ ವರ್ಗಗಳ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ಗ್ರಾಮಾಂತರ,
ಶೇಕ್ ದಾದಾಪೀರ್: ಜಿಲ್ಲಾ ಅಲ್ಪ ಸಂಖ್ಯಾತರ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ನಗರ.
ಜಿ.ಶಿವಾರೆಡ್ಡಿ: ಜಿಲ್ಲಾ ರೈತ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ಗ್ರಾಮಾಂತರ,
ಎನ್ ರಾಘವೇಂದ್ರ: ಜಿಲ್ಲಾ ಪರಿಶಿಷ್ಟ ಪಂಗಡ ಶಕ್ತಿ ಘಟಕದ ಅಧ್ಯಕ್ಷರು(ಎಸ್ ಟಿ)-ಬಳ್ಳಾರಿ ನಗರ,
ಮಾರೇಶ್: ಜಿಲ್ಲಾ ಕಾರ್ಮಿಕ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ಗ್ರಾಮಾಂತರ.
ಉಪ್ಪಾರ್ ಹನುಮೇಶ್: ಜಿಲ್ಲಾ ಹಿಂದುಳಿದ ವರ್ಗದ ಶಕ್ತಿ ಘಟಕದ ಪ್ರಧಾನ ಕಾರ್ಯದರ್ಶಿ-ಬಳ್ಳಾರಿ ನಗರ,
ಹೆಚ್. ಇಕ್ಬಾಲ್: ಬಳ್ಳಾರಿ ಗ್ರಾಮಾಂತರ(ಕೌಲ್ ಬಜಾರ್ ಘಟಕದ ಅಧ್ಯಕ್ಷರು)-ಬಳ್ಳಾರಿ ನಗರ,
ದಾದಾಪೀರ್: ಬಳ್ಳಾರಿ ಗ್ರಾಮಾಂತರ ಕೌಲ್ ಬಜಾರ್ ಅಲ್ಪಸಂಖ್ಯಾತರ ಶಕ್ತಿ ಘಟಕದ ಅಧ್ಯಕ್ಷರು-ಬಳ್ಳಾರಿ ಗ್ರಾಮಾಂತರ ಕೌಲ್ ಬಜಾರ್.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲಾ ಹಾಗೂ ಶಕ್ತಿ ಘಟಕಗಳ ಪದಾಧಿಕಾರಿಗಳ ಪಟ್ಟಿ ಇಂತಿದೆ:
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು: ಬಿ.ಸುನೀಲ್ ಕುಮಾರ್ ರೆಡ್ಡಿ: ಬಳ್ಳಾರಿ ನಗರ, ಶ್ರೀನಿವಾಸ್: ಬಳ್ಳಾರಿ ಗ್ರಾಮಾಂತರ. ಬಿ.ಮಲ್ಲಿಕಾರ್ಜುನ ಆಚಾರ್: ಕಂಪ್ಲಿ, ಹುಂಡೇಕಾರ್ ರಾಜೇಶ್: ಬಳ್ಳಾರಿ ನಗರ.ಜಿಲ್ಲಾ ಉಪಾಧ್ಯಕ್ಷರು: ದರೂರು ಶಾಂತನಗೌಡ-ಸಿರುಗುಪ್ಪ, ಉಮಾರಾಜ್: ಬಳ್ಳಾರಿ ನಗರ, ಆರ್.ಪ್ರಭುಶೇಖರಗೌಡ-ಕಂಪ್ಲಿ, ಕೆ.ಮಲ್ಲಯ್ಯ-ಕಂಪ್ಲಿ, ಶ್ರೀನಿವಾಸುಲು ಪಿವಿ-ಸಂಡೂರು. ಸಿದ್ಧಯ್ಯಸ್ವಾಮಿ ಹೆಚ್.ಕೆ.-ಸಿರುಗುಪ್ಪ, ಕೌಲ್ ಬಜಾರ್ ಚಂದ್ರ-ಬಳ್ಳಾರಿ ಗ್ರಾಮಾಂತರ(ಕೌಲ್ ಬಜಾರ್), ಜಿ.ತಿಮ್ಮಪ್ಪ: ಬಳ್ಳಾರಿ ಗ್ರಾಮಾಂತರ,ಜಿಲ್ಲಾ ಕಾರ್ಯದರ್ಶಿಗಳು: ಪಿ.ಜ್ಯೋತಿ-ಕಂಪ್ಲಿ, ತಿರುಮಲ-ಸಂಡೂರು, ನಾಗಪ್ಪ-ಸಿರುಗುಪ್ಪ, ಪಿ.ಗೋವಿಂದರಾಜುಲು-ಬಳ್ಳಾರಿ ಗ್ರಾಮಾಂತರ. ಜಿಲ್ಲಾ ಖಜಾಂಚಿ: ಕೆ.ಸತೀಶ್-ಬಳ್ಳಾರಿ ನಗರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳು: ವೀರಶೇಖರರೆಡ್ಡಿ: ಬಳ್ಳಾರಿ ನಗರ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರು: ನಾರಲ ರೋಸಿರೆಡ್ಡಿ: ಬಳ್ಳಾರಿ ನಗರ.
ಈ ಎಲ್ಲ ಪದಾಧಿಕಾರಿಗಳನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರು ಹಾಗೂ ಗಂಗಾವತಿ ಕ್ಷೇತ್ರದ ಶಾಸಕರಾದ ಜಿ.ಜನಾರ್ಧನರೆಡ್ಡಿ, ಪಕ್ಷದ ಅಧಿನಾಯಕಿ ಗಾಲಿ ಲಕ್ಷಿö್ಮÃ ಅರುಣ ಅವರ ಮಾರ್ಗಸೂಚಿಯಂತೆ ನಿಯೋಜಿಸಲಾಗಿದೆ. ಈ ಎಲ್ಲ ಪದಾಧಿಕಾರಿಗಳು ತನು, ಮನ, ಧನದಿಂದ ಪಕ್ಷದ ಸಂಘಟನೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ದಮ್ಮೂರು ಶೇಖರ್ ಆಶಿಸಿದ್ದು ಎಲ್ಲರನ್ನೂ ಅಭಿನಂದಿಸಿದ್ದಾರೆ.
——