ಬಳ್ಳಾರಿ: BP News Dec 13
ಇಡಾಲಿಯಾ ಕ್ಲಿನಿಕ್ಸ್ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಸೆಂಟರ್ & ಸನ್ಮಾರ್ಗ ಗೆಳೆಯರ ಬಳಗ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪೂರ್ವ ವಲಯ ಬಳ್ಳಾರಿ ಮತ್ತು ವಿವಿಧ ವೃಂದ ಸಂಘಗಳ ಪೂರ್ವ ವಲಯ ಬಳ್ಳಾರಿ ಇವರ ಸಹಯೋಗದೊಂದಿಗೆ ದಿನಾಂಕ 16 ಡಿಸೆಂಬರ್ 2023 (ಶನಿವಾರ) ಬೆಳಿಗ್ಗೆ 10.00 ರಿಂದ ಸಂಜೆ 04.00 ರ ವರೆಗೆ ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು (FREE DIABETIC & HEALTH CHECKUP CAMP) ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳ : ಕೆಕೆಆರ್ಟಿಸಿ ಸಿಬಿಟಿ ಕಾಂಪ್ಲೆಕ್ಸ್, ಹಳೆಯ ಬಸ್ ನಿಲ್ದಾಣ, ಕೆನರಾ ಬ್ಯಾಂಕ್ ಪಕ್ಕದಲ್ಲಿ, ಬಳ್ಳಾರಿ – 583101.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :8945884588, 8014941494