41ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ನೇತ್ರ ತಪಾಸಣೆ

0
94

ಬಳ್ಳಾರಿ BP News Karnataka : Sept 13,2023
ಬಳ್ಳಾರಿಯಲ್ಲಿ 41 ವರ್ಷಗಳಿಂದ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಶ್ರೀ ಗಣೇಶ ಉತ್ಸವ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಬಳ್ಳಾರಿ.R.T.R.D EDN, ಟ್ರಸ್ಟ್ ಕೊಂಡ್ಲ ಹಳ್ಳಿ, ಚಿತ್ರದುರ್ಗ ಜಿಲ್ಲೆ ವಿಜಯನಾಗರಾಜ ಕಣ್ಣಿನ ಆಸ್ಪತ್ರೆ, ಓ.ಪಿ.ಡಿ. ಬಳ್ಳಾರಿ ಇವರುಗಳ ಸಂಯುಕ್ತ ಆಶ್ರಯದಲ್ಲಿಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಡಾ। ಎನ್. ವಿಜಯ ನಾಗರಾಜ MBBS,D.0, DNB, FVRS ಕಣ್ಣಿನ ಅಕ್ಷಿಪಟಲದ ತಜ್ಞರು 8.00 ಗಂಟೆಗೆ ನೇತ್ರ ತಪಾಸಣೆ ದಿನಾಂಕ 19-09-2023 ಮಂಗಳವಾರ ಬೆಳಿಗ್ಗೆ ತಪಾಸಣೆ 41ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ನೇತ್ರ ತಪಾಸಣೆ

ಶ್ರೀ ಗಣೇಶ ಉತ್ಸವ ಚಾರಿಟಬಲ್ ಟ್ರಸ್ಟ್ ವತಿಯಿಂದ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ.ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಬಳ್ಳಾರಿ.R.T.R.D EDN, ಟ್ರಸ್ಟ್ ಕೊಂಡ್ಲ ಹಳ್ಳಿ, ಚಿತ್ರದುರ್ಗ ಜಿಲ್ಲೆ ವಿಜಯನಾಗರಾಜ ಕಣ್ಣಿನ ಆಸ್ಪತ್ರೆ, ಓ.ಪಿ.ಡಿ. ಬಳ್ಳಾರಿ ಇವರುಗಳ ಸಂಯುಕ್ತ ಆಶ್ರಯದಲ್ಲಿಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ನೇತ್ರ ತಪಾಸಣೆ : 
ಡಾ। ಎನ್. ವಿಜಯ ನಾಗರಾಜ MBBS,D.0, DNB, FVRS ಕಣ್ಣಿನ ಅಕ್ಷಿಪಟಲದ ತಜ್ಞರಿಂದ
ದಿನಾಂಕ 19-10-2023 ಂಮಗಳವಾರ ಬೆಳಿಗ್ಗೆ 8.00 ಕ್ಕೆ

ಸ್ಥಳ: ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣಮಂಟಪ ಎಸ್.ಕೆ.ಪಿ.ಟಿ. ಸ್ಟ್ರೀಟ್, ಬೆಂಗಳೂರು ರೋಡ್, ಬಳ್ಳಾರಿ,

ಶಸ್ತ್ರಚಿಕಿತ್ಸೆ ಸ್ಥಳ:ವಿಜಯನಾಗರಾಜ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಓ.ಪಿ.ಡಿ. ಹತ್ತಿರ, ಬಳ್ಳಾರಿ.

ವಾರ್ಷಿಕೋತ್ಸವ :
ದಿನಾಂಕ 21-09-2023 ಗುರುವಾರ ಬೆಳಗ್ಗೆ 10-00 ರಿಂದ ಗಣೇಶನಿಗೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಶಸ್ತ್ರ ಚಿಕಿತ್ಸೆಗೊಳಪಟ್ಟವರಿಗೆ ಚೌಷಧಿ ವಿತರಣೆ.

ಸೂಚನೆ : ಆಧಾರ್ ಕಾರ್ಡ್, ಒಟರ್‌ಐಡಿ ಕಾರ್ಡ್, ಬಿ.ಪಿ.ಲ್, ಕಾರ್ಡ್ ಜೆರಾಕ್ಸ್ ಕಡ್ಡಾಯವಾಗಿ ತರತಕ್ಕದು
ಈ ಸದಾವಕಾಶವನ್ನು ಬಡವರೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

For More Details Contact :

Sri Lakshmi Naraya : 9880808346

Sri Rajesh 94494 49788

Sri Shi kumar : 94497 99143

 

LEAVE A REPLY

Please enter your comment!
Please enter your name here