ವಿಶ್ವ ಕ್ಷಯ ರೋಗ ದಿನಾಚರಣೆ.

0
140

BP NEWS: Ballary: March.25:  ದಿನಾಂಕ 24/03/23 ರಂದು ವಿಶ್ವ ಕ್ಷಯ ರೋಗ ದಿನಾಚರಣೆ
ಅಂಗವಾಗಿ
*ಪ್ರಧಾನಮಂತ್ರಿ ಟಿ ಬಿ ಮುಕ್ತ ಭಾರತ್* ಕಾರ್ಯಕ್ರಮ ಪ್ರಯುಕ್ತ
ಮಾನ್ಯ ಪ್ರಧಾನಮಂತ್ರಿರವರು ನೇರ ಪ್ರಸಾರ ಕಾರ್ಯಕ್ರಮವನ್ನು ದಿನಾಂಕ 24/03/24 ರಂದು ಕರ್ನಾಟಕದ ಸಮುದಾಯ ಅರೋಗ್ಯ ಕೇಂದ್ರ ಮೋಕಾ ವ್ಯಾಪ್ತಿಯಲ್ಲಿ ಬರುವ ಬಾಣಪುರ *ಕ್ಷೇಮ ಕೇಂದ್ರ*


ದಲ್ಲಿ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ
ಡಾ ಭಾರತಿ ಹಾಗು ಸುಕ್ಷೇಮ ಕೇಂದ್ರ ಸಮುದಾಯ ಅರೋಗ್ಯ ಅಧಿಕಾರಿಗಳಾದ ಗಜಾಲ ಬಾನು, ಹಾಗು ಉಪಕೇಂದ್ರದ ಸಿಬ್ಬಂಗಳಾದ ಪ್ರಾಥಮಿಕ ಸುರಕ್ಷಾ ಅಧಿಕಾರಿ ಎರಮ್ಮ, HIO ಗೋಪಾಲ್,ಹಾಗು ಪ್ರೌಢಶಾಲೆ ಬೋಧನ ಸಿಬ್ಬಂದಿಯವರು, ಹಾಗು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here