ಕಂಪ್ಲಿಯ ನೊಂದಣಿ, ಖರೀದಿ ಕೇಂದ್ರ ಬದಲಾವಣೆ

0
114

BP NEWS: ಬಳ್ಳಾರಿ: ಡಿಸೆಂಬರ್.21: ಕನಿಷ್ಠ ಬೆಂಬಲ ಬೆಲೆಯಡಿ ಕಂಪ್ಲಿಯಲ್ಲಿ ತೆರೆಯಲಾಗಿದ್ದ ನೊಂದಣಿ ಹಾಗೂ ಖರೀದಿ ಕೇಂದ್ರವನ್ನು ಎಪಿಎಂಸಿಗೆ ಬದಲಾಯಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಈ ಹಿಂದೆ ಕಂಪ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆಯಲಾಗಿದ್ದ ನೊಂದಣಿ, ಖರೀದಿ ಕೇಂದ್ರದ ಸ್ಥಳವು ಸೂಕ್ತವಾಗಿಲ್ಲವೆಂದು ಎಪಿಎಂಸಿ ಆವರಣಕ್ಕೆ ಬದಲಾವಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here