ಸಮುದಾಯ ಆರೋಗ್ಯ ಕೇಂದ್ರ ಮೋಕಾದಲ್ಲಿ ಆಯುಷ್ಮಾನ್ ಭವ ಅಭಿಯಾನದ ವರ್ಚುಯಲ್ ಉದ್ಘಾಟನೆ ಕಾರ್ಯಕ್ರಮ.

0
123

BP NEWS: ಬಳ್ಳಾರಿ: ಸೆಪ್ಟೆಂಬರ್.13:  ಈ ದಿನ ಸಮುದಾಯ ಆರೋಗ್ಯ ಕೇಂದ್ರ ಮೋಕದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮ ಅವರಿಂದ ಅಭಿಯಾನದ ಮಾದರಿಯಲ್ಲಿ ಸಮುದಾಯ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವ ಆಯುಷ್ಮಾನ್ ಭವ ಅಭಿಯಾನದ ವರ್ಚುಯಲ್ ಉದ್ಘಾಟನೆ ಕಾರ್ಯಕ್ರಮವನ್ನು ಆಡಳಿತ ವೈದ್ಯಾಧಿಕಾರಿಗಳಾದ
ಡಾ ಸಿ ಭಾರತಿ ಹಾಗು ಹಿರಿಯ ದಂತ ವೈದ್ಯರಾದ ಡಾ ಅರ್ಜುಮುನ್ನಿಸಾ, ಅರವಳಿಕೆ ತಜ್ಞ ವೈದ್ಯರಾದ ಡಾ ನಿತೀಶ್ ಕುಮಾರ್ ಹಾಗು ಮಕ್ಕಳ ತಜ್ಞ ವೈದ್ಯರಾದ ಡಾ ಸಂಜೀವ್ ರವರು ಹಾಗು ಕಚೇರಿ ಅಧೀಕ್ಷಕರಾದ  ಸಂತೋಷ್ ಕುಮಾರ್ ರವರು ಹಾಗೂ ಮೋಕಾ ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿಗಳಾದ  ಖುರ್ಶಿದ್ ಬೇಗಮ್, ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ವಿ ಬಸವರಾಜ್, ಅಯುಷ್ಮಾನ್ ಕಾರ್ಡ್ ವಿತರಕಾರದ ಶ್ರೀನಿವಾಸ ಮತ್ತು ಆಸಾಂಕ್ರಾಮಿಕ ಘಟಕದ ಜೈ ಕುಮಾರ್. ಶೋಭಾ, ಪ್ರಶಾಂತಿ, ಇನ್ನು ಇತರೆ ಸಿಬ್ಬಂದಿಗಳು ಭಾಗೀಯಾಗಿದ್ದರು,


ಅದೇ ರೀತಿಯಾಗಿ ಅರೋಗ್ಯ ಕ್ಷೇಮ ಕೇಂದ್ರದಲ್ಲಿ ಅಯುಷ್ಮಾನ್ ಭವ್ ಅಭಿಯಾನದ ವರ್ಚಯಲ್ ಉಧ್ಘಟನೆ ಕಾರ್ಯಕ್ರಮವನ್ನು, ನೆರಪ್ರಸಾರ ವೀಕ್ಷಿಸಲಾಯಿತು,
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ ಭಾರತಿ, ಆರ್ ಬಿ ಎಸ್ ಕೇ ವೈ ದ್ಯಾಧಿಕಾರಿಯಾದ ಡಾ ಫ಼ಾರ್ಝನಾ ಹಾಗು ಪಂಪನಗೌಡ ಕರವೇ ಅಧ್ಯಕ್ಷರು ಹಾಗೂ ಊರಿನ ಮುಖಂಡರಾದ ಮಲ್ಲಿಕಾರ್ಜುನ, ಹಾಗೂ ಸಮುದಾಯ ಅರೋಗ್ಯ ಅಧಿಕಾರಿ ಗಝಲಾ ಬಾನು, ರೂಪ ಹಾಗೂ ಪ್ರಭಾರ ಹಿರಿಯ ಸುರಕ್ಷಿತ ಅಧಿಕಾರಿ ಎರ್ರಮ್ಮ, ಅರೋಗ್ಯ ನಿರೀಕ್ಷಣಾ ಅಧಿಕಾರಿ ಗೋಪಾಲ್, ಶಾಲೆಯ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here