ಬುದ್ಧ ಬಸವ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ

0
116

BP NEWS: ವಿಜಯನಗರ: ಆಗಸ್ಟ್.21: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಸಮಾಜಮುಖಿ ಕಾರ್ಯಗಳನ್ನು ಉದ್ದೇಶವಾಗಿ ಇಟ್ಟುಕೊಂಡು ರಚನೆಯಾಗಿರುವ ಬುದ್ಧ ಬಸವ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳನ್ನು ದಿನಾಂಕ:20/8/23 ರಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಆಯ್ಕೆ ಮಾಡಲಾಯಿತು. ಟ್ರಸ್ಟ್ ನ ಆಯ್ಕೆಯಾದ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಗೌರವಾಧ್ಯಕ್ಷರು ಹಾಗೂ ಸದಸ್ಯರುಗಳ ಪಟ್ಟಿ ಈ ಕೆಳಗನಂತಿದೆ.

1)ಬಿ ಎಂ ಹುಲುಗಪ್ಪ – ಅಧ್ಯಕ್ಷರು.
2)ಆನಂದ್ ರಾಜ್ ಹೆಗಡೆ- ಗೌರವಾಧ್ಯಕ್ಷರು.
3)ಬಿ ಅಂಬಣ್ಣ- ಪ್ರಧಾನ ಕಾರ್ಯದರ್ಶಿಗಳು.
4)ಕೋಳೂರು ಶಿವಪ್ಪ- ಹಿರಿಯ ಉಪಾಧ್ಯಕ್ಷರು(1).
5)ತಿಪ್ಪೇಸ್ವಾಮಿ- ಜಿಲ್ಲಾ ಸಂಚಾಲಕರು.
6)ಕೆ ಮಲ್ಲಿಕಾರ್ಜುನ- ಉಪಾಧ್ಯಕ್ಷರು (2).
7)ಕೆ ಎನ್ ಲೋಕೇಶ್- (ಖಜಾಂಚಿ).
8)ಲೋಕಾಭಿರಾಮ- ಸಹ ಕಾರ್ಯದರ್ಶಿಗಳು.
9)ಹನುಮಂತಪ್ಪ- ಕಾರ್ಯಕಾರಿ ಸಮಿತಿ ಸದಸ್ಯರು.
10)ಹನುಮಂತಣ್ಣ- ಕಾರ್ಯಕಾರಿ ಸಮಿತಿ ಸದಸ್ಯರು.
11)ವೆಂಕಟೇಶ್- ಕಾರ್ಯಕಾರಿ ಸಮಿತಿ ಸದಸ್ಯರು.
12)ರವಿ ಕಿರಣ್- ಕಾರ್ಯಕಾರಿ ಸಮಿತಿ ಸದಸ್ಯರು.
13)ಚಿದಾನಂದ- ಕಾರ್ಯಕಾರಿ ಸಮಿತಿ ಸದಸ್ಯರು.

LEAVE A REPLY

Please enter your comment!
Please enter your name here